ನಿಯಮ ಮತ್ತು ಷರತ್ತುಗಳು

ನಿಯಮ ಮತ್ತು ಷರತ್ತುಗಳು

ಈ ಕೆಳಕಂಡವುಗಳು ದೇವನಾಗರಿ ( “ಜಾಲತಾಣ”) ದ ನಿಯಮ ಮತ್ತು ಷರತ್ತುಗಳು. ದೇವವನಾಗರಿಯ ಸೇವೆ,ಉತ್ಪನ್ನ,ವಿಷಯ ಮತ್ತು ಬಳಸುವ ಮುನ್ನ ಈ ಕೆಳಗಿನ ನಿಯಮ ಮತ್ತು
ಷರತ್ತುಗಳನ್ನು ಓದಿರಿ. ಈ ಕೆಳಕಂಡ ನಿಯಮ ಮತ್ತು ಷರತ್ತುಗಳು ದೇವನಾಗರಿ ಸೇವೆ ಬಳಸಲು ನಿಮ್ಮ ಮತ್ತು ದೇವನಾಗರಿಯೊಂದಿಗೆ ಕಾನೂನಾತ್ಮಕ ಒಪ್ಪಂದ ವಾಗಿರುತ್ತದೆ. ಈ ನಿಯಮ ಮತ್ತು ಷರತ್ತುಗಳು ನಿಮಗೆ ಅರ್ಥವಾಗದಿದ್ದರೆ ನೀವು ಸ್ವತಂತ್ರವಾಗಿ ನಿಮ್ಮ ಕಾನೂನು ಸಲಹೆಗಾರರ ಅಬಿಪ್ರಾಯ ಪಡೆಯಬಹುದು ನಿಯಮ ಮತ್ತು ಷರತ್ತುಗಳ ಅಡಿಯಲ್ಲಿ ನಿಮ್ಮ ಹಕ್ಕು ನಿಮಗೆ ವೈಯಕ್ತಿಕವಾದುದ್ದು ಮತ್ತು ಯಾವುದೇ ಮೂರನೇ ವಕ್ತಿಗೆ ಫಲಾನುಭವಿಯ ಹಕ್ಕುಗಳನ್ನು ನೀಡಬೇಡಿ ನೀವು ನಮ್ಮ ಸೇವೆಯನ್ನುಬಳಸುವಾಗ ತರ್ಜುಮೆದಾರನಾಗಿ ಅಥವಾ ಯೋಜನಾದ್ಯಕ್ಷನಾಗಿರುವ ಹೊರತಾಗಿಯೂ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರುತ್ತೀರ

ಯಾವುದೇ ಮುನ್ಸೂಚನೆ ನೀಡದೆ ದೇವನಾಗರಿಯು ನಿಯಮ ಮತ್ತು ಷರತ್ತುಗಳನ್ನು ಹೊಸದಾಗಿ ಸೇರಿಸುವುದು, ತೆಗೆದುಹಾಕುವುದು ಅಥವಾ ಬದಲಾಯಿಸಲು ಹಕ್ಕು ಹೊಂದಿದೆ. ನಿಯಮ ಮತ್ತು ಷರತ್ತುಗಳಲ್ಲಿ ಆಗುವ ಬದಲಾವಣೆಗಳನ್ನುಮೊದಲು URL ಮೂಲಕ ಪ್ರತಿಬಿಂಬಿ ಸಲಾಗುತ್ತದೆ. ದೇವನಾಗರಿಯ ‘ಲಾಸ್ಟ್ ಅಪ್ಡೇಟ್’ದಿನಾಂಕವನ್ನು ನಿಯಮ ಮತ್ತು ಷರತ್ತುಗಳಲ್ಲಿ ಸೂಚಿಸಲಾಗಿರುತ್ತದೆ. ನಿಯಮ ಮತ್ತು ಷರತ್ತುಗಳನ್ನು ಬಳಕೆದಾರರು ಇತ್ತೀಚಿನ ಆವೃತ್ತಿಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು, ಆದರೆ ಅದು ಗೌಪ್ಯತಾ ನೀತಿಗ ಳಿಗೆ ಸೀಮಿತವಾಗಿಲ್ಲ.

ನಿಯಮ ಮತ್ತು ಷರತ್ತುಗಳನ್ನು ಪರಿಗಣಿಸಿ ನೀವು ನಮ್ಮ ಸೇವೆಗಳನ್ನು ಬಳಸುವ ಮೂಲಕ ಬದ್ಧರಾಗಿರಲು ಒಪ್ಪಿದ್ದೀರ, ನಮ್ಮ ನಿಯಮ ಮತ್ತು ಷರತ್ತುಗಳನ್ನು ನೀವು ಒಪ್ಪದ್ದಿದ್ದಾರೆ ನಮ್ಮ ಸೇವೆ ಯನ್ನು ಬಳಸುವ ಹಕ್ಕು ಹಾಗೂ ದೇವನಾಗರಿ ಬಳಸಲು ಸಹ ಅನುಮತಿ ಇರುವುದಿಲ್ಲ. ವೆಬ್ ಸೈಟ್‌ನಲ್ಲಿ ಕೃತಿಸ್ವಾಮ್ಯ ಮತ್ತು ವ್ಯಾಪಾರ ಗುರುತು ಕಾನೂನು ಇರುವ ವಸ್ತುಗಳನ್ನು ಹಾಗೂ ವಿಷಯಗಳನ್ನು ರಕ್ಷಿಸಲಾಗಿದೆ.

ದೇವನಾಗರಿ ಬಳಸುವ ವಿದಾನ

ದೇವನಾಗರಿಯು ಅಂತರರಾಷ್ಟ್ರೀಯ, ರಾಜ್ಯ,ಫೆಡರಲ್ ಮತ್ತು ಸ್ಥಳೀಯ ಕಾನೂನಿನ ಮತ್ತು ನಿಯಮ ಮತ್ತು ಷರತ್ತುಗಳ ಅನುಗುಣವಾಗಿ ಬಳಸಬೇಕು.

ನಿಮಗೆ ಇವುಗಳನ್ನು ನಿರ್ಬಂದಿಸಲಾಗಿದೆ:

  • ನಿರ್ದಿಷ್ಟವಾಗಿ ಅನುಮೋದಿಸಲ್ಪಟ್ಟ ಹೊರತಾಗಿ ಬೇರೆ ಯಾವ ಉದ್ದೇಶಗಳಿಗಾಗಿ ದೇವನಾಗರಿಯನ್ನು ಮಾರಾಟ, ಮರುಮಾರಾಟ ಅಥವಾ ಅರ್ಪಣೆ ಮಾಡುವಂತಿಲ್ಲ;
  • ಬೇರೆ ಯಾವುದೊ ಯೋಜನೆಗಾಗಿ ದೇವನಾಗರಿಯಿಂದ ವಿಷಯ ಮತ್ತು ವಸ್ತುಗಳನ್ನು ಸಂಗ್ರಹಿಸುವಂತಿಲ್ಲ;
  • ಇನ್ನೊಂದು ವೆಬ್ಸೈಟ್ ಅಥವಾ ಸೇವೆಯ ಭಾಗವಾಗಿ ದೇವನಾಗರಿಯಿಂದ ಸಂಯೋಜಿಸುವಂತಿಲ್ಲ;
  • ಬೇರೆ ಯಾವ ಮಾರ್ಗವನ್ನು ಬಳಸಿ ದೇವನಾಗರಿಯನ್ನು ಪ್ರವೇಶಿಸುವಂತಿಲ್ಲ

ನಮಗೆ ನೀವೇನಾದರೂ ನಿಯಮ ಮತ್ತು ಷರತ್ತುಗಳನ್ನು ಮೀರುತ್ತಿರುವುದು ಕಂಡು ಬಂದಲ್ಲಿ ನಾವು ಸ್ವಾತಂತ್ರ್ಯವಾಗಿ ನಿಮ್ಮನ್ನು ಅಮಾನತು ಮಾಡಬಹುದು ಅಥವಾ ಸೇವೆಯನ್ನು ನಿಲ್ಲಿಸಬಹುದು.

ನಮ್ಮ ಸೇವೆಯನ್ನು ಬಳಸುವಾಗ ನಿಮಗೆ ದೇವನಾಗರಿಯ ಮೇಲೆ ಯಾವುದೇ ತರಹದ ಬೌದ್ಧಿಕ ಆಸ್ತಿಯ ಅಥವಾ ವಸ್ತುಗಳ ಮೇಲೆ ಒಡೆತನ ಇರುವುದಿಲ್ಲ.

ನೀವು ಸಾಫ್ಟ್‌ವೇರ್ ಅನ್ನು ಅಥವಾ ನಮ್ಮ ಸೇವೆಯ ಯಾವುದೇ ಭಾಗವನ್ನು ನಕಲು, ಮಾರ್ಪಾಡು, ಹಂಚುವುದು, ಮಾರಾಟ ಮಾಡುವುದು ಅಥವಾ ಲೀಸ್ ಕೊಡುವುದು ಅಥವಾ ರಿವರ್ಸ್ ಇಂಜಿನಿಯರ್ ಅಥವಾ ಸೋರ್ಸ್ ಕೋಡ್ ಅನ್ನು ತೆಗೆಯುವುದನ್ನುನಿಷೇಧಿಸಲಾಗಿದೆ. ಈ ಎಲ್ಲದಕ್ಕೂ ನಮ್ಮ ಲಿಖಿತ ಒಪ್ಪಿಗೆಯ ಅವಶ್ಯಕತೆ ಇದೆ..

ಗುಣಮಟ್ಟದ ಅನುವಾದ ಮೇಲೆ ನಂಬಿಕೆ.

ನಿಮ್ಮಅನುವಾದ ಗುಣಮಟ್ಟದ ದೂರುಗಳನ್ನುದೇವನಾಗರಿಯು ವಿತರಣೆಯಾದ 30 ದಿನಗಳ ಗ್ಯಾರೆಂಟೀ ಇರುತ್ತದೆ. ಅನುವಾದದ ಗುಣಮಟ್ಟವನ್ನು ದೇವನಾಗರಿಯು ಒಪ್ಪಿಕೂಳ್ಳಲಾಗದಿದ್ದರೆ ಅನುವಾದವನ್ನು ಉಚಿತವಾಗಿ ಪರಿಷ್ಕರಿಸಲಾಗುವುದು.

ದೇವನಾಗರಿಯು ಭಾಷಾಂತರ ಪರಿಷ್ಕರಣೆಯನ್ನು ನಿರಾಕರಿಸುವ ಹಕ್ಕನ್ನು ಹೊಂದಿದೆ.

ಮರುಪಾವತಿಯ ನೀತಿಗಳು

ಭಾಷಾಂತರಗಳಿಂದ ಇನ್ನೂಸ್ವೀಕರಿಸದ ಅದೇಶವನ್ನು ಗ್ರಾಹಕರು ಯಾವುದೇ ಸಮಯದಲ್ಲೂ ರದ್ದುಗೊಳಿಸಬಹುದು. ಅನುವಾದಕಾರರು ನಿಮ್ಮ ಆದೇಶವನ್ನು ಒಪ್ಪಿಕೊಂಡಿಲ್ಲವೆಂದು ಪರಿಶೀಲಿಸಿದ ನಂತರ ನಿಮ್ಮ ಆದೇಶವನ್ನು support @ ದೇವನಾಗರಿ ಮೂಲಕ ದ್ದುಗೊಳಿಸಬಹುದು. ಅನುವಾದಕಾರರು ನಿಮ್ಮ ಆದೇಶವನ್ನು ಒಪ್ಪಿಕೊಂದಿದ್ದಲ್ಲಿ ನೀವು ಅದನ್ನು
ರದ್ದುಗುಳಿಸುವಂತಿಲ್ಲ ಮತ್ತು ಹಣವನ್ನು ಮರುಪಾವಿತಿಸುವುದಿಲ್ಲಾ. ಇಲ್ಲದಿದ್ದಲಿ ದೇವನಾಗರಿಯು ಕ್ರೆಡಿಟ್ಸ್ ರೂಪದಲ್ಲಿ ಗ್ರಾಹಕರಿಗೆ ಮರುಪಾವತಿಯನ್ನು ನೀಡುತ್ತದೆ. ನೀವುಈ ಕ್ರೆಡಿಟ್ಸ್ ನಿನ್ದ ಬೇರೆ ಯಾವುದೇ ದೇವನಾಗರಿ ಸೇವೆಯನ್ನು ಪಡೆಯಬಹುದು.

ಯಾವುದೇ ಗುಣಮತ್ತದ ಸಮಸ್ಯೆಗಳಿದ್ದರೆ ಗ್ರಾಹಕರು ದೇವನಾಗರಿ ಕಸ್ಟಮರ್ ಸಪ್ಪೋರ್ಟ್ ಭೇಟಿಯಾಗಬಹುದು. ಈ ಮೇಲ್: [email protected] ಮತ್ತು ಅವರಿಗೆ ಸಮಸ್ಯೆಯ ಬಗ್ಗೆ ವಿವರಿಸಬಹುದು. 14 ದಿನದ ಅವಕಾಶವಿರುತ್ತದೆ.. ದೇವನಾಗರಿಯು ಭಾಷಾಂತರವು ತನ್ನ ಗುಣಮಟ್ಟ ಮುಟ್ಟಿಲ್ಲವೆಂದು ಅರಿತರೇ ಗ್ರಾಹಕರು ಹಣ ವಾಪಸಾತಿಗೆ ಕೇಳಬಹುದು. ಯಾವ ಭಾಗ ಸರಿಯಿಲ್ಲವೋ ಆ ಭಾಗಕ್ಕೆ ಮಾತ್ರ ಅನ್ವಯಿಸುತ್ತದೆ ಅಥವಾ ದೇವನಾಗರಿಗೆ ತಪ್ಪನ್ನು ತಿದ್ದಿಕೊಡಲು ಕೇಳಬಹುದು. ಗ್ರಾಹಕರು ಹಣ ವಾಪಸಾತಿ ಬಯಸಿದರೆ ದೇವನಾಗರಿಯು ಹಣ ವಾಪಸಾತಿಯನ್ನು ಹಣ ನೀಡಿದ ಚಾನಲ್ ನಲ್ಲಿಯೇ ಹಿಂತಿರುಗಿಸುತ್ತದೆ.

ಮಾರ್ಪಾಡಿಸಿದ ನಿಯಮ ಮತ್ತು ಷರತ್ತುಗಳು

ದೇವನಾಗರಿ ಮಾತ್ರ ನಿಯಮ ಮತ್ತು ಷರತ್ತುಗಳನ್ನು ವೆಬ್ಸೈಟ್ನ ಬಳಕೆಯನ್ನು ಹಾಗೂ
ಯಾವುದೇ ಸಮಯದಲ್ಲಿ ಸೂಚನೆ ಇಲ್ಲದ ಪುನರ್ವತಿಸಬಹುದು. ನಮ್ಮ ಸೇವೆಗಳನ್ನು ಬಳಸುವುದರ ಮೂಲಕ ನಿಯಮಗಳಿಗೆ ಬದ್ಧರಾಗಿರಲು ನೀವು ಒಪ್ಪಬೇಕು.
ನಿಮಗೆ ನೀಡಿದ ಮೊದಲ ಲಿಖಿತ ಸೂಚನೆಯಂತೆ ಶುಲ್ಕ ಮತ್ತು ಪಾವತಿ ನಿಯಮಗಳನ್ನು ಸಂಪೂರ್ಣವಿವೇಚನೆಯಲ್ಲಿ ನಾವು ಬದಲಿಸಬಹುದು.ನೀವು ನಮ್ಮ ನಿಯಮ ಮತ್ತು ಷರತ್ತುಗಳನ್ನು ಬದಲಿಸಲು ಒಪ್ಪದಿದ್ದಲ್ಲಿ ನಮ್ಮ ಸೇವೆಯನ್ನು
ಬಳಸುವಂತಿಲ್ಲ. ಒಂದು ನಿರ್ದಿಷ್ಟ ನಿಯಮ ಅಥವಾ ಷರತ್ತು ಜಾರಿಗೆ ಬರದಿದ್ದರೆ ಅದು ಬೇರೆ ಯಾವುದೇ ನಿಯಮಗಳ ಮೇಲೆ ಪರಿಣಾಮ ಬೀರುವುದಿಲ್ಲ.
ನಿಮಗೆ ನಮ್ಮ ನಿಯಮಗಳುಅಥವಾ ಬೇರೆನೀತಿಗಳ ಬಗ್ಗೆ ಯಾವುದಾದ್ರೂ ಪ್ರಶ್ನೆಯಿದ್ದಲ್ಲಿ
ಸವಿಸ್ತಾರವಾಗಿ support @ Devnagariapp.com, ಮೂಲಕ ಕಳಿಸಬಹುದು