ಗೌಪ್ಯ ನೀತಿಗಳು

ಗೌಪ್ಯ ನೀತಿಗಳು

ನೀತಿಗಳು

ದೇವನಾಗರಿಯ ಗೌಪ್ಯ ನೀತಿಗಳು (http://www.Devnagri.com/privacy/) ಆನ್ಲೈನ್ನಲ್ಲಿ ನಮ್ಮ ಸೇವೆಯನ್ನು ನೀವು ಬಳಸುವಾಗ ನಿಮ್ಮ ವಿವರಗಳನ್ನು ಹೀಗೆ ಶೇಕರಿಸುತ್ತೇವೆ ಮತ್ತು ಗೌಪ್ಯತೆಯನ್ನು ಹೇಗೆ ಕಾಪಾಡುತ್ತವೆ ಎಂಬ ಮಾಹಿತಿಯನ್ನು ನೀಡುತ್ತದೆ. ನೀವು ನಮ್ಮ ಸೇವೆಗಳನ್ನು ಪಡೆಯುವುದರಿನ್ದ ದೇವನಾಗರಿಯು ತನ್ನ ಗೌಪ್ಯ ನೀತಿಯಂತೆ ಮಾಹಿತಿ ಬಳಸಬಹುದು.

ಷರತ್ತುಗಳು ಮತ್ತು ವಾರೆಂಟೀಗಳು

ದೇವನಾಗರಿ ವಸ್ತುಗಳ ಮತ್ತು ವಿಷಯಗಳ ಕುರಿತಾಗಿ ಹಾಗೂ ಸೇವೆಗಳನ್ನು “as is” ನಆಧಾರವಾಗಿ ನೀಡಲಾಗುತ್ತದೆ. ದೇವನಾಗರಿಯು ಯಾವುದೇ ವಾರನ್ಟಿಯನ್ನು ವ್ಯಕ್ತಪಡಿಸುವುದಿಲ್ಲ ಮತ್ತು ಮಾಡುವುದಿಲ್ಲ, ಉಳಿದೆಲ್ಲ ವಾರನ್ಟಿಗಳನ್ನು ನಿರಾಕರಿಸುತ್ತದೆ, ಆದರೆ ಇಮ್ಪ್ಲೈಡ್ ವಾರನ್ತಿಗಳಿಗೆ ಇದು ಅನ್ವಯಿಸುವುದಿಲ್ಲ ಅಥವಾ ವ್ಯಾಪಾರೀಕರಣದ ಷರತ್ತುಗಳಿಗೆ ಅನ್ವಯಿಸುವುದಿಲ್ಲ, ಯಾವುದಾದರೂ ಉದ್ದೇಶಕ್ಕಾಗಿ ಮಾಡಿರುವ ಷರತ್ತು ಗಳಿಗೂ ಅನ್ವಯಿಸುವುದಿಲ್ಲ ಅಥವಾ ಬೌದ್ಧಿಕ ಆಸ್ತಿಯ ಕುರಿತಾದ ಯಾವುದೇ ಉಲ್ಲಂಘನೆಗೆ ಅನ್ವಯಿಸುವುದಿಲ್ಲ. ದೇವನಾಗರಿಯು ಸ್ಪಷ್ಟತೆಯ ಬಗ್ಗೆ ಯಾವುದೇ ವಾರನ್ಟ್ ಮಾಡುವುದಿಲ್ಲ, ವಿಶ್ವಾಸಾರ್ಹತೆಯ ಬಗ್ಗೆ ತನ್ನ ವೆಬ್‌ಸೈಟ್ ನಲ್ಲಾಗಲಿ ಅಥವಾ ಇತರ ಲಿನ್ಕ್ಡ್ ಸೈಟ್ ಗಳಲ್ಲಾಗಲಿ ಪಬ್ಲಿಶ್ ಮಾಡುವುದಿಲ್ಲ. ನಿಮಗೆ ಅವಶ್ಯಕವಿದ್ದಲ್ಲಿ ನಿಮ್ಮ ಸ್ವಂತ ವೆಚ್ಚದಲ್ಲೇ ಪರಿಶೀಲಿಸಿ ಕೊಳ್ಳಬಹುದು.

ಹೊಣೆಗಾರಿಕೆಯ ಮಿತಿಗಳು

ಈ ಕೆಳಕನ್ದ ಯಾವುದೇ ಸಂದರ್ಭದಲ್ಲೂ ದೇವನಾಗರಿ, ಅಂಗಸಂಸ್ಥೆಗಳು ಅಥವಾ ಪೂರೈಕೆದಾರರು ಜವಾಬ್ದಾರರಾಗುವುದಿಲ್ಲ; ಗುತ್ತಿಗೆ ನೀಡಿದ ಸಂಸ್ಥೆಗಳು, ಅಥವಾ ಇನ್ನಿತರ ಯಾವುದೇ ಸಂದರ್ಭಗಳಲ್ಲಿ, ವ್ಯವಹಾರಗಳಲ್ಲಿನ ತೊಂದರೆ, ಲಾಭಾಂಶದಲ್ಲಿನ ಕಡಿತ, ಆದಾಯ ಅಥವಾ ಡೇಟಾ ನಷ್ಟ, ಹಣಕಾಸು ನಷ್ಟ, ವಿಶೇಷ ಸಂದರ್ಭಗಳು, ದಂಡನಾರ್ಹವಾದ ಹಾನಿಗಳು, ಮತ್ತು ದೇವನಾಗರಿ ಸೇವೆಯನ್ನು ಬಳಸಿ ಅಥವಾ ಸರಿಯಾಗಿ ಬಳಸದೆ ಉನ್ಟಾದ ಹಾನಿ, ದೇವನಾಗರಿಯಲ್ಲಿ ಇರುವ ಮಾಹಿತಿಯಿಂದುಂಟಾದ ಹಾನಿ ಮತ್ತು ದೇವನಾಗರಿ ಸಂಸ್ಥೆಯ ಯಾವುದೇ ಜವಾಬ್ದಾರಿಯುಳ್ಳ ವ್ಯಕ್ತಿಗೆ ಲಿಖಿತ ಮುನ್ನೆಚ್ಚರಿಕೆ ನೀಡಿದ ಹೊರತಾಗಿಯೂ ಉಂಟಾದ ಹಾನಿಗಳಿಗೆ ದೇವನಾಗರಿ ಸಂಸ್ಥೆಯು ಯಾವುದೇ ರೀತಿಯಲ್ಲಿಯೂ ಜವಾಬ್ದಾರಿಯಾಗಿರುವುದಿಲ್ಲ.

ಬೌದ್ಧಿಕ ಆಸ್ತಿಗಳು

ನೀವು ನಮ್ಮ ಸೇವೆಗಳನ್ನು ಬಳಸುವಾಗ ನಮಗೆ ನಿಮ್ಮ ಸಂಸ್ಥೆಯ ಮಾಹಿತಿಗಳು, ಫೈಲ್ ಗಳು, ಫೋಲ್ಡೆರ್ಗಳು ಇತ್ಯಾದಿ ಮಾಹಿತಿಗಳನ್ನುಸಲ್ಲಿಸಿರುತ್ತೀರಿ. (ನಿಮ್ಮ ಕೆಲಸಗಳು). ನೀವು ನಿಮ್ಮ ಕೆಲಸಗಳ ಸಂಪೂರ್ಣ ಸ್ವಾಮ್ಯವನ್ನು ಹೊಂದಿರುತ್ತೀರಿ. ನಾವು ಅದರ ಮೇಲೆ ಯಾವುದೇ ಹಕ್ಕನ್ನು ಸ್ಥಾಪಿಸುವುದಿಲ್ಲ. ಈ ನಿಯಮ ಮತ್ತು ಷರತ್ತುಗಳು ನಿಮ್ಮ ಕೆಲಸದ ಹಾಗೂ ಬೌದ್ಧಿಕ ಆಸ್ತಿಯಯಾವುದೆ ಹಕ್ಕನ್ನು ನಮಗೆ ನೀಡುವುದಿಲ್ಲ. ಆದರೆ ಕೆಲಸಕ್ಕೆ ಅಗತ್ಯವಿರುವ ಕೆಲವೇ ಹಕ್ಕುಗಳನ್ನು ಈ ಕೆಳಕಂಡಂತೆ ನೀಡುತ್ತದೆ.
ನಿಮ್ಮ ಕೆಲಸ ಮಾಡುವಾಗ ನಿಮ್ಮ ಫೈಲ್ಗಳನ್ನು ಹೋಸ್ಟ್ ಮಾಡಲು ಅಥವಾ ಹನ್ಚಿಕೊಳ್ಳಲು ನಮಗೆ ನಿಮ್ಮ ಅನುಮತಿ ಅತ್ಯಗತ್ಯ. ಇದು ನಿಮಗೆ ಕಾಣುವ ಉತ್ಪನ್ನದ ರೂಪುರೇಶೆಗಳು ಇಮೇಜ್ಗಳು, ಡಾಕ್ಯುಮೆಂಟ್ ಪ್ರಿವ್ಯೂ ಗಳಾಗಿರುತ್ತದೆ. ತಾಂತ್ರಿಕವಾಗಿ ಅಡ್ಮಿನಿಸ್ಟರ್ ಮಾಡಲು ಡಿಸೈನ್ ಆಯ್ಕೆಗಳನ್ನೂ ಸಹ ಒಳಗೊಳ್ಳುತ್ತದೆ. ಉದಾ : ನಾವು ಸೇಫ್ಟಿಗಾಗಿ ಆಗಾಗ್ಗೆ ಮಾಡುವ ಡೇಟಾ ಬ್ಯಾಕಪ್. ಈ ಕೆಲಸಗಳಿಗೆ ಅನುಮತಿ ಕೊಡುವುದು ನಿಮಗೆ ಸರ್ವೀಸ್ ಕೊಡಲಿಕ್ಕಾಗಿ ಮಾತ್ರ. ಈ ಅನುಮತಿಗಳು ನಂಬಿಕಸ್ತ ಮೂರನೇ ವ್ಯಕ್ತಿಗಳಿಗೂ ಅನ್ವಯಿಸುತ್ತದೆ. ಯಾಕೆನ್ದರೆ ನಾವು ಅವರೊಂದಿಗೆ ಕಾರ್ಯ ನಿರ್ವಹಿಸುತ್ತೇವೆ. ಉದಾ: ಅಮೆಜಾನ್ ವೆಬ್ ಸರ್ವೀಸ್, ಇದು ನಮಗೆ ಸ್ಟೋರೇಜ್ ಸ್ಪೇಸ್ ಅನ್ನು ಕೊಡುತ್ತದೆ. (ಮತ್ತೊಮ್ಮೆ:ಇದು ಕೇವಲ ಸರ್ವೀಸ್ ಕೊಡಲು ಮಾತ್ರ.).ನೀವು ನಿಮಗೆ ಎಲ್ಲ ಹಕ್ಕುಗಳು, ಟೈಟಲ್, ಮತ್ತು ಸ್ವಾಮ್ಯ ಇದೆಯೆಂದು ಪ್ರತಿಪಾದಿಸಿ; ನಿಮ್ಮ ಕೆಲಸಗಳು ಯಾವುದೇ ತರ್ಡ್ ಪಾರ್ಟಿ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ. ದೇವನಾಗರಿಯನ್ನು ಮತ್ತು ಅದರ ಅಂಗಸಂಸ್ಥೆಗಳೊಂದಿಗೆ ವ್ಯವಹರಿಸಿ ನೀವು ಯಾವುದೇ ನಷ್ಟವನ್ನು ಹೊಂದುವುದಿಲ್ಲ ಮತ್ತು ಕಂಪನಿಯ ಯಾವುದೇ ಈಗಿನ ಆಫೀಸರ್ಗಳು, ಕೆಲಸಗಾರರಿನ್ದಲೂ, ಥರ್ಡ್ ಪಾರ್ಟಿಗಳಿಂದಲು ಕೂಡ ಯಾವುದೇ ನಶ್ಟ ವನ್ನು ಅನುಭವಿಸುವುದಿಲ್ಲ. ನಿಮ್ಮ ಕೆಲಸದ ಎಲ್ಲ ಬೌದ್ಧಿಕ ಆಸ್ತಿಗಳು (ಲಿಮಿಟೆಡ್ ಕಾಪಿರೈಟ್ ಸೇರಿಸಿದಂತೆ)ನಿಮ್ಮಲ್ಲಿಯೇ ಇರುತ್ತದೆ. ಪೂರ್ತಿ ಹಣ ವನ್ನು ಪಡೆದ ನಂತರ ಎಲ್ಲ ಬೌದ್ಧಿಕ ಆಸ್ತಿಯನ್ನು ಹಿಂದಿರುಗಿಸಲಾಗುತ್ತದೆ.
ಸೇವೆಗಳಲ್ಲಿ ಯಾವುದೇ ಬದಲಾವಣೆಗಳಾದರೂ ಸಹ ಯಾವುದೇ ಕಾರಣಕ್ಕಾಗಿಯೂ ನಾವು ನಿಮ್ಮ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. (ತಮ್ಮ ಅನುಮತಿಯಿಲ್ಲದೆ). ನಾವು ನಿಮ್ಮ ಮಾಹಿತಿಗಳನ್ನು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದನ್ನು ನಮ್ಮ ಗೌಪ್ಯತಾ ನೀತಿಯಲ್ಲಿ ವಿವರಿಸಿದ್ದೇವೆ.ನೀವು ಇತರರೊಂದಿಗೆ ಹೇಗೆ ವ್ಯವಹರಿಸುತ್ತೀರಿ, ನಿಮ್ಮ ಫೈಲ್ಗಳಲ್ಲಿನ . ಪದಗಳಿಗೆ ಮತ್ತು ನಿಮ್ಮ ಸಂವಹನಗಳಿಗೆ ನೀವೇ ಜವಾಬ್ದಾರರು.ಉದಾ: ನಿಯಮಗಳು ಹಾಗೂ ಷರತ್ತುಗಳ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ.

ಪರಿಷ್ಕರಣೆಗಳು ಮತ್ತು ದೋಷಗಳು

ದೇವನಾಗರಿಯಲ್ಲಿನ ಪದಗಳು ತಾಂತ್ರಿಕ, ಟೈಪಿಂಗ್ , ಹಾಗೂ ಫೋಟೊಗ್ರ್ಯಾಫಿಕ್ ದೋಷಗಳನ್ನು ಹೊಂದಿರಬಹುದು. ದೇವನಾಗರಿಯು ವೆಬ್‌ಸೈಟ್ ನಲ್ಲಿರುವ ಎಲ್ಲ ಮಾಹಿತಿಗಳು ಖಚಿತವಾಗಿವೆ, ಪೂರ್ಣವಾಗಿವೆ ಹಾಗೂ ಪ್ರಸ್ತುತವಾಗಿದೆ ಎಂದು ಖಾತರಿ ಪಡಿಸುವುದಿಲ್ಲ. ದೇವನಾಗರಿಯು ತನ್ನ ವೆಬ್ ಪುಟದಲ್ಲಿರುವ ಮಾಹಿತಿಗಳನ್ನು ಅಂಶಗಳನ್ನು ಯಾವುದೇ ಮುನ್ನೆಚ್ಚರಿಕೆ ಕೊಡದೆಯೇ ಬದಲಾಯಿಸಬಹುದು. ಆದರೆ ದೇವನಾಗರಿಯು ಯಾವುದೇ ಡೇಟಾವನ್ನು ಅಪ್ಡೇಟ್ ಮಾಡುವುದಕ್ಕಾಗಿ ಬದ್ಧವಾಗುವುದಿಲ್ಲ ಹಾಗೂ ಕರ್ತವ್ಯವೆಂದು ಭಾವಿಸುವುದಿಲ್ಲ.

ಲಿನ್ಕ್ಗಳು

ದೇವನಾಗರಿಯಿಂದ ಎಲ್ಲ ಸೈಟ್ ಗಳನ್ನು ಪರಿಶೀಲಿಸಿದ್ದೇವೆ ಮತ್ತು ದೇವನಾಗರಿಯು ಯಾವುದೇ ಲಿಂಕ್ಡ್ ಸೈಟ್ ಗಳಿಗೆ ಜವಾಬ್ದಾರಿಯಲ್ಲ. ಯಾವುದೇ ಲಿಂಕ್ ಒಳಗೊಂಡಿದ್ದಲ್ಲಿ ದೇವನಾಗರಿಯಿಂದ ಅನುಮೋದನೆ ಗೊಂಡಿದೆ ಎಂದು ಅರ್ಥವಲ್ಲ.ಈ ರೀತಿ ಲಿಂಕ್ ಬಳಕೆಯನ್ನು ನಿಮ್ಮ ಸ್ವಂತ ಮುನ್ನೆಚ್ಚರಿಕೆಯಿಂದ ಮಾಡಿ.